UGC Approved Journal no 63975(19)

ISSN: 2349-5162 | ESTD Year : 2014
Call for Paper
Volume 11 | Issue 5 | May 2024

JETIREXPLORE- Search Thousands of research papers



WhatsApp Contact
Click Here

Published in:

Volume 9 Issue 6
June-2022
eISSN: 2349-5162

UGC and ISSN approved 7.95 impact factor UGC Approved Journal no 63975

7.95 impact factor calculated by Google scholar

Unique Identifier

Published Paper ID:
JETIR2206875


Registration ID:
403555

Page Number

i615-i624

Share This Article


Jetir RMS

Title

A study on the influence of the internet on teaching and learning

Abstract

ಪೀಠಿಕೆ : ಡಿಜಿಟಲ್ ತಂತ್ರಜ್ಞಾನವು ಇಂದು ಶಿಕ್ಷಣ, ಆರೋಗ್ಯ ಕೃಷಿ, ವ್ಯವಹಾರ ಹಾಲು ಉತ್ಪಾದನೆ, ಪ್ರಯಾಣ ಇಷ್ಟೆಕ್ಕೆ ಮಾತ್ರವಲ್ಲದೆ ಹಲವಾರು ಸೇವೆಗಳ ವಿತರಣೆಯಲ್ಲೂ ಹಾಸುಹೊಕ್ಕಿರುವುದು ಮಾತ್ರವಲ್ಲದೆ, ಶಿಕ್ಷಣದ ಎಲ್ಲಾ ಕ್ಷೇತ್ರಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಇದು ಮಹತ್ತರವಾದ ಪ್ರಭಾವವನ್ನು ಬೀರುತ್ತಿದೆ. ಡಿಜಿಟಲ್ ಶಿಕ್ಷಣದಿಂದ ಉನ್ನತ್ತ ಶಿಕ್ಷಣದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆÉಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಕೂಡಾ ಇಲ್ಲಿ ಕಂಡುಬರುತ್ತದೆ. ಕಳೆದ ಹಲವಾರು ವರ್ಷಗಳಲ್ಲಿ ಅನೇಕ ತಾಂತ್ರಿಕತೆÀ ಉದಯವಾಗಿದೆ, ಕಂಪ್ಯೂಟರ್ ಮತ್ತು ಅಂತರ್ಜಾಲ ಹಾಗೂ ಡೆಸ್ಕ್‍ಟಾಪ್ ಹೀಗೆ ಹಲವಾರು ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 20ನೇ ಶತಮಾನದಲ್ಲಿ – ಚಲನಚಿತ್ರ , ರೇಡಿಯೋ , ದೂರದರ್ಶನ ,ಆಡಿಯೋ ಟೇಪ್ , ವಿಡಿಯೋ ಟೇಪ್, ಹಲವಾರು ತಂತ್ರಾಂಶ ಪ್ರೋಗ್ರಾಮ್‍ಗಳನ್ನು ನಿರ್ಮಾಣ ಮಾಡಲಾಗಿz.É ಈ ತಂತ್ರಗಳನ್ನು ಕಲಿಕೆಯಲ್ಲಿ ಬಳಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಉತ್ಸಾಹಿಗಳಾಗಿದ್ದಾರೆ. ಶಾಲೆ, ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಬೋಧನೆಯಲ್ಲಿ ಮತ್ತು ಕಲಿಕೆಯಲ್ಲಿ ಹೆಚ್ಚಿನ ಪರಿಣಾಮ ಬೀರಿದೆ. ಇಲ್ಲಿ ತಂತ್ರಜ್ಞಾನಗಿಂತ ಮುದ್ರಣ ಮತ್ತು ಕಾಗದ ಹಾಗೂ ಮುಖಾಮುಖಿ ಸಂವಹನದÀಷ್ಟು ಪ್ರಾಬಲ್ಯವನ್ನು ಬೀರಿದೆ. ಇದು ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಪ್ರಾಬಲ್ಯ ಹೊಂದಿವೆ. ಇಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡುವುದರಿಂದ ಬೋಧನೆಗೆ ಹಾಗೂ ಕಲಿಯಿವವರಿಗೆ ಆಡಿಯೋ – ವಿಡಿಯೋ ಮಾಧ್ಯಮವು ಕಲಿಯುವಂತ ವಿದ್ಯಾರ್ಥಿಗಳಲ್ಲಿ ದೀರ್ಘಕಾಳದವರೆಗೆ ವಿದ್ಯಾರ್ಥಿಗಳಿಗೆ ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯಕವಾಗಿದೆ. ಇಂದಿನ ದಿನಗಳಲ್ಲಿ ಕಲಿಕೆ ಹಾಗೂ ಬೋಧನೆಯಲ್ಲಿ ನಿರ್ದಿಷ್ಟವಾಗಿ ಆಡಿಯೋ ವೀಡಿಯೋಗಳನ್ನು ತರಗತಿಯಲ್ಲಿ ಬಳಸುವುದರಿಂದ ಕಲಿಕೆಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಾಸ್ತವವಾಗಿ ಯಾವುದೇ ವಿಶಿಷ್ಟತೆ ಇದೆಯೇ ಎಂಬ ಬಗ್ಗೆ ಸಾಹಿತ್ಯದಲ್ಲಿ ಚರ್ಚೆಯಿಸಲಾಗಿದೆ. ಸುಧಾರಿತ ಕಲಿಕೆಯನ್ನು ಉತ್ತೇಜಿಸಲು ಅಂತರ್ಜಾಲ, ಬೋಧನೆ ಮತ್ತು ಕಲಿಕೆಯಲ್ಲಿ ತನ್ನದೇ ಆದ ಪರಿಣಾಮವನ್ನು ಬೀರಿದೆ. ಇಲ್ಲಿ ಆನ್‍ಲೈನ್ ಶಿಕ್ಷಣವನ್ನು ಪಡೆಯಲು ಸ್ವಲ್ಪಮಟ್ಟಿಗೆ ವಿದ್ಯಾರ್ಥಿಗಳು ಹಿಂಜರಿಯಬಹುದು ಯಾಕೆಂದರೆ ಸಾಂಪ್ರದಾಯಿಕ ಶಿಕ್ಷಣಕ್ಕೆ ಇರುವಷ್ಟು ಪಾಮುಖ್ಯತೆ ಅಂತರ್ಜಾಲದ ಶಿಕ್ಷಣಕ್ಕೆ ಇಲ್ಲ ಎನ್ನುವ ಅಭಿಪ್ರಾಯ ವಿದ್ಯಾರ್ಥಿಗಳಲ್ಲಿ ಇದೆ. ಆದರೆ ಹೆಚ್ಚಿನ ಜ್ಞಾನವನ್ನು ಹಾಗೂ ಇತರೆ ವಿಚಾರಗಳನ್ನು ತಿಳಿಯಬೇಕೆಂದರೆ ಆನ್‍ಲೈನ್ ಶಿಕ್ಷಣ ಹಾಗೂ ಕಲಿಕೆಗೆ ಅವಶ್ಯಕವಾಗಿದೆ ಎಂಬುದು ಕೂಡಾ ಇಲ್ಲಿ ಕಂಡುಬರುತ್ತದೆ. ಅನ್‍ಲೈನ್ ಕಲಿಕಾ ಕಾರ್ಯಕ್ರಮದಲ್ಲಿ ಏಕೈಕ ಅನುಕೂಲವೆಂದರೆ ಇಲ್ಲಿ ಸಂವಾದಕ್ಕೆ ಅವಕಾಶವಿದೆ ಹಾಗೂ ಎಲ್ಲಿಂದಾದರು ಸಂವಾದ ಮಾಡಬಹುದು ಹಾಗೂ ಬೋಧಕರಿಗೆ ವರ್ಚುವೆಲ್ ತರಗತಿಯಲ್ಲಿ ಪ್ರತಿಯೊಬ್ಬರು ಕ್ರಿಯಾತ್ಮಕವಾಗಿ ತರಗತಿಯಲ್ಲಿ ಭಾಗವಹಿಸಿತ್ತಾರೆ ಬೋಧಕರು ಕೂಡಾ ಕ್ರಿಯಾತ್ಮಕ ವಾಗಿ ಬೋಧನೆಯನ್ನು ಇಲ್ಲಿ ನಿರ್ವಹಿಸುತ್ತಾರೆ ಯಾಕೆಂದರೆ ಇಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರು ಕಲಿಕೆಯಲ್ಲಿ ಭಾಗಿಯಾಗಿರುತ್ತಾರೆ, ಮತ್ತು ಇಲ್ಲಿ ಚಾಟ್ ಬಾಕ್ಸನಲ್ಲಿ ಪ್ರಶ್ನೆಗಳನ್ನು ಕೇಳಬಹುದು ಮತ್ತು ಬುಲಿಟೆನ್ ಬೋರ್ಡನಲ್ಲಿ ಪ್ರಶ್ನೆಗಳನ್ನು ಪೋಸ್ಟ ಮಾಡುವದರ ಮೂಲಕ ಪರಸ್ಪರ ಕ್ರಿಯಾತ್ಮಕವಾಗಿ ಹಾಗೂ ಯಾರು ಬೇಕಾದರು ಉತ್ತರವನ್ನು ನೀಡಬಹುದು ಮತ್ತು ಸಂವಾದಗಳನ್ನು ಇಲ್ಲಿ ನೇರವಾಗಿ ಸಂವಹನ ಮಾಡಲು ಅವಕಾಶವಿದೆ ಇಲ್ಲಿ ಕಲಿಯುವರಿಗೆ ಮತ್ತು ಬೋಧನೆ ಮಾಡುವರಿಗೆ ಒಂದು ಒಳ್ಳೆಯ ವೇದಿಕೆಯಾಗಿದೆ. ತಂತ್ರಜ್ಞಾನದ ವೆಚ್ಚವು ಕಡಿಮೆ ಇರುವುದರಿಂದ ಅನೇಕ ವಿಶ್ವವಿದ್ಯಾಲಯಗಳು , ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೆಚ್ಚು ಒಲವು ತೋರಿದ್ದು ಹಾಗೂ ಈ ತಂತ್ರಾಂಶಗಳು ಎಲ್ಲಾ ಪ್ರದೇಶಗಳಿಗೆ ತಲುಪುವುದರಿಂದ ಹಾಗೂ ದೂರ ಕಲಿಕೆ ( ದೂರ ಶಿಕ್ಷಣ)ಯನ್ನು ಕಲಿಯುವರಿಗೆ ಸಹಾಯಕ ಹಾಗೂ ಬೋಧನೆ ಮಾಡಲು ಸರಳವಾಗಿದೆ. ಇಲ್ಲಿ ಕೈಗಾರಿಕೃತ ಶಿಕ್ಷಣದ ರೂಪ, ಪ್ರಕ್ರಿಯೆಯ ತರ್ಕಬದ್ದಗೊಳಿಸುವಿಕೆ, ಕಾರ್ಮಿಕರ ವಿಭಜನೆ ಮತ್ತು ಸಮೂಹ ಉತ್ಪಾದನೆ, ಹೊಸ ,ಮಾಹಿತಿ ಸಂವಹನ ತಂತ್ರಜ್ಞಾವನ್ನು ಇದಕ್ಕೆ ಅನುಕೂಲವಾಗುತ್ತವೆ. ಅಬಿವೃದ್ಧಿ ಆದರೆ ನೀತಿ ನಿರೂಪಕರು ಅವಕಾಶಗಳಿಗೆ ಸೂಕ್ಷ್ಮವಾಗಿದ್ದರೆ ಮಾತ್ರ ವಿಶೇಷವಾಗಿ ಒಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವೆಬ್ ಆಧಾರಿತ ಬೋಧನೆ ಮತ್ತು ಕಲಿಕೆಯ ಗಂಬೀರ ಮತ್ತು ಪರಿಣಾಮಕಾರಿತ್ವ , ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಮತ್ತು ಅವಕಾಶಗಳ,ಜ್ಞಾನ ಆಧಾರಿತ ವಿನ್ಯಾಸ ತಾಣಗಳೊಂದಿಗೆ ಸಂಯೋಜನೆಗೊಂಡರೆ ಹೊಸ ತಂತ್ರಜ್ಞಾನ ಮತ್ತು ತಂತ್ರಾಂಶಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೇರಣೆ ಹೆಚ್ಚಾಗುತ್ತದೆ. ವೆಬ್ ಆಧಾರಿತ ಕಲಿಕೆಯು ಬಹಳ ಪರಿಣಾಮಕಾರಿಯಾಗಿದೆ ಇಲ್ಲಿ ಮುಖ್ಯವಾಗಿ ಮೂಲಸೌಕರ್ಯವು ಇದ್ದರೆ ಕಲಿಕೆ ಮತ್ತು ಬೋಧನೆಯು ಯಶಸ್ವಿಯಾಗುತ್ತದೆ. ಕಲಿಕಾ ಸಾಮಗ್ರಿಗಳನ್ನು ಕಡೆಗಣಿಸಲಾಗದೆ ಈ ಎಲ್ಲಾ ಸಾಮಗ್ರಿಗಳು ಗುಣಮಟ್ಟವಾಗಿದ್ದರೆ ಹಾಗೂ ಇವುಗಳು ಇಲ್ಲಿ ಮುಖ್ಯ ಅಂಶಗಳಾಗಿವೆ ಬೋಧನೆ / ಕಲಿಕೆ ವಿದ್ಯಾರ್ಥಿಗಳ ಆಧಾರಿತವಾಗಿದೆ , ಅವರು ಸ್ವಯಂ ಕಲಿಯುವವರಾಗುತ್ತಾರೆ .ಮಾಧ್ಯಮ ಸೇವೆಗಳನ್ನು ಬಳಸುವುದು ಇಲ್ಲಿ ಎಲ್ಲಾ ಅಂತರ್ಜಾಲದ ಮೂಲಕವಾಗಿರುತತ್ತೆ ಇಲ್ಲಿ ಗುಣಮಟ್ಟ ಕಲಿಕೆಗೆ ಹೆಚ್ಚು ಸಾಮಥ್ರ್ಯವಿದೆ.

Key Words

ಕಲಿಕೆ ಮತ್ತು ಬೋಧನೆಯಲ್ಲಿ ಅಂತರ್ಜಾಲದ ಪ್ರಭಾವ ಮತ್ತು ಪಾತ್ರ : ಕಲಿಕೆ ಮತ್ತು ಬೋಧನೆಯಲ್ಲಿ ಅಂತರ್ಜಾಲದ ಪಾತ್ರ : ಶಿಕ್ಷಣ ಕಲಿಕೆ ಮತ್ತು ಬೋಧನೆ ಕ್ಷೇತ್ರದಲ್ಲಿ ಅಂತರ್ಜಾಲದ ಪ್ರಯೋಜನೆಗಳು : ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಶಿಕ್ಷಣ ಪಡೆಯಲು ಸಹಾಯಕವಾಗಿದೆ : ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ನಿರಂತರ ಸಂವಹ

Cite This Article

"A study on the influence of the internet on teaching and learning", International Journal of Emerging Technologies and Innovative Research (www.jetir.org), ISSN:2349-5162, Vol.9, Issue 6, page no.i615-i624, June-2022, Available :http://www.jetir.org/papers/JETIR2206875.pdf

ISSN


2349-5162 | Impact Factor 7.95 Calculate by Google Scholar

An International Scholarly Open Access Journal, Peer-Reviewed, Refereed Journal Impact Factor 7.95 Calculate by Google Scholar and Semantic Scholar | AI-Powered Research Tool, Multidisciplinary, Monthly, Multilanguage Journal Indexing in All Major Database & Metadata, Citation Generator

Cite This Article

"A study on the influence of the internet on teaching and learning", International Journal of Emerging Technologies and Innovative Research (www.jetir.org | UGC and issn Approved), ISSN:2349-5162, Vol.9, Issue 6, page no. ppi615-i624, June-2022, Available at : http://www.jetir.org/papers/JETIR2206875.pdf

Publication Details

Published Paper ID: JETIR2206875
Registration ID: 403555
Published In: Volume 9 | Issue 6 | Year June-2022
DOI (Digital Object Identifier):
Page No: i615-i624
Country: Haveri, karnataka , India .
Area: Arts
ISSN Number: 2349-5162
Publisher: IJ Publication


Preview This Article


Downlaod

Click here for Article Preview

Download PDF

Downloads

000242

Print This Page

Current Call For Paper

Jetir RMS